Lyrics Database

Huge lyrics collection

Ellelo oduva manase Lyrics – Sidlingu – Avinash Chebbi

Film    :  Sidlingu
Singer:  Avinash Chebbi

Ellelo oduva manase..
wov woah yakinta huchuchu varase…

Illada sallada tarale..
haa ah.. hodali bandali tarave

Harushava mundiduve vyasanava bembiduve…
bandaru aluvu…nagisi naliva manave….

Ellelo oduva manase..
wov woah yakinta huchuchu varase…

Illada sallada tarale..
haa ah.. hodali bandali tarave

Nanu nanadembuva ninnaya tarkave balisha…
Ella shonyavenuva ninaya vargave ankusha…

kalmasha nishkalmasha..tara tara ninna vesha..
Aadashi ekadashi ella ninna kushi…
Iddaru.. jotege dura.. iruva manave…

Ellelo oduva manase..
wov woah yakinta huchuchu varase…

Illada sallada tarale..
haa ah.. hodali bandali tarave

Beku beda enuva gondala shrustiso maye nee…
tappu oppu ellava toruva  kanada chaye ne..

Kalpane pari kalpane vidha vidha.. ninna tana…
Tanane badalavane illa ninna hone..
kandaru savu..baduku hidiva manave……

Ellelo oduva manase..
ha ha..la ala la…

Video Lyrics by My Friend Anitha Chandrappa

4 COMMENTS

  1. ಎಲ್ಲೆಲ್ಲೋ ಓಡುವ ಮನಸೇ ವೋಹ್‌ ವೋಹ್‌
    ಯಾಕಿಂತ ಹುಚ್ಚುಚ್ಚು ವರಸೇ
    ಇಲ್ಲದ ಸಲ್ಲದ ತರಲೇ
    ಹಾ ಹಾ ಹೋದಲ್ಲಿ ಬಂದಲ್ಲಿ ತರವೇ

    ಹರುಷವಾ ಮುಂದಿಡುವೆ ವ್ಯಸನವಾ ಬೆಂಬಿಡುವೆ
    ಬಂದರೂ ಅಳುವೂ ನಗಿಸೀ ನಲಿವಾ ಮನವೇ

    ಎಲ್ಲೆಲ್ಲೋ ಓಡುವ ಮನಸೇ ವೋಹ್‌ ವೋಹ್‌
    ಯಾಕಿಂತ ಹುಚ್ಚುಚ್ಚು ವರಸೇ
    ಇಲ್ಲದ ಸಲ್ಲದ ತರಲೇ
    ಹಾ ಹಾ ಹೋದಲ್ಲಿ ಬಂದಲ್ಲಿ ತರವೇ

    ನಾನು ನನ್ನದೆನ್ನುವ ನಿನ್ನಯಾ ತರ್ಕವೇ ಬಾಲಿಶ
    ಎಲ್ಲಾ ಶೂನ್ಯವೆನ್ನುವಾ ನಿನ್ನಯಾ ವರ್ಗವೇ ಅಂಕುಶಾ

    ಕಲ್ಮಶ ನಿಷ್ಕಲ್ಮಶಾ… ತರ ತರ ನಿನ್ನಾ ವೇಷಾ
    ದ್ವಾದಶೀ ಏಕಾದಶೀ ಎಲ್ಲಾ ನಿನ್ನ ಖುಷೀ..
    ಇದ್ದರೂ.. ಜೊತೆಗೆ ದೂರಾ ಇರುವ ಮನವೇ….

    ಎಲ್ಲೆಲ್ಲೋ ಓಡುವ ಮನಸೇ ವೋಹ್‌ ವೋಹ್‌
    ಯಾಕಿಂತ ಹುಚ್ಚುಚ್ಚು ವರಸೇ
    ಇಲ್ಲದ ಸಲ್ಲದ ತರಲೇ
    ಹಾ ಹಾ ಹೋದಲ್ಲಿ ಬಂದಲ್ಲಿ ತರವೇ

    ಬೇಕು ಬೇಡ ಎನ್ನುವಾ ಗೊಂದಲಾ ಸೃಷ್ಟಿಸೋ ಮಾಯೇ ನೀ..
    ತಪ್ಪು ಒಪ್ಪು ಎಲ್ಲವಾ ತೋರುವಾ ಕಾಣದ ಛಾಯೆ ನೀ…

    ಕಲ್ಪನೇ ಪರಿ ಕಲ್ಪನೇ ವಿಧ ವಿಧಾ ನಿನ್ನ ತಾಣ
    ಬಣ್ಣನೇ ಬದಲಾವಣೇ ಎಲ್ಲಾ ನಿನ್ನಾ ಹೊಣೇ
    ಕಂಡರೂ ಸಾವು ಬದುಕು ಹಿಡಿವ ಮನವೇ…

    ಎಲ್ಲೆಲ್ಲೋ ಓಡುವ ಮನಸೇ ವೋಹ್‌ ವೋಹ್‌
    ಯಾಕಿಂತ ಹುಚ್ಚುಚ್ಚು ವರಸೇ
    ಇಲ್ಲದ ಸಲ್ಲದ ತರಲೇ
    ಹಾ ಹಾ ಹೋದಲ್ಲಿ ಬಂದಲ್ಲಿ ತರವೇ

LEAVE A RESPONSE

Your email address will not be published. Required fields are marked *

Related Posts